ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸ್ವಲ್ಪ ಮಟ್ಟಿಗೆ ಕುಸಿತ ಕಾಣುತ್ತಿದೆ. ಈಗ, ಯುಎಸ್ ಉದ್ಯೋಗ ದತ್ತಾಂಶ ಬಿಡುಗಡೆಯಾಗಲಿದ್ದು, ಇದು ಮತ್ತೊಮ್ಮೆ ಚಿನ್ನದ ಮೇಲೆ ಪರಿಣಾಮ ಬೀರುತ್ತದೆ. ನೀವು ಈ ವಾರ ಆಭರಣ ಅಥವಾ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಬೆಲೆಗಳು ಏರಿಕೆಯಾಗುವ ಅಥವಾ ಕಡಿಮೆಯಾಗುವ ಸಾಧ್ಯತೆ ಇದ್ಯಾ?
Back to Business
Business
September 28, 2026 at 2:18 AM
Gold Price: ಈ ವಾರ ಚಿನ್ನ, ಬೆಳ್ಳಿ ಖರೀದಿಸಲು ಪ್ಲಾನ್ ಮಾಡ್ತಿದ್ದೀರಾ? ಪಿತೃಪಕ್ಷವಿದ್ದರೂ ಆಭರಣ ಪ್ರಿಯರಿಗೆ ಜಾಕ್ಪಾಟ್
News18 Kannada Business
Excerpt from News18 Kannada Business.