ಮಂಗಳೂರು/ಹಾಸನ: ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಂಗಳೂರಿನ ಚರ್ಚ್ ಪಾದ್ರಿಯನ್ನು (Church Priest) ಪಾಂಡೇಶ್ವರ ಠಾಣೆಯ ಪೊಲೀಸರು ಸಕಲೇಶಪುರದಲ್ಲಿ (Sakaleshpur) ಬಂಧಿಸಿದ್ದಾರೆ. ಮಂಗಳೂರಿನ (Mangaluru) ವೆಲೆನ್ಸಿಯಾ ಚರ್ಚ್ನ ಫಾದರ್ ಸಿಪ್ರಿಯನ್ ಪಿಂಟೋ ಬಂಧಿತ ಆರೋಪಿ.
Back to Top News
Top
October 18, 2026 at 6:14 AM
ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ಆರೋಪ – ಮಂಗಳೂರಿನ ಚರ್ಚ್ ಪಾದ್ರಿ ಅರೆಸ್ಟ್
Public TV Kannada
Excerpt from Public TV Kannada.