ಅಮೆರಿಕದ ಮಹಿಳೆಯೊಬ್ಬರು ಕಚೇರಿಯ ಊಟದ ವಿರಾಮದಲ್ಲಿ ಲಾಟರಿ ಟಿಕೆಟ್ ಖರೀದಿಸಿ ಬರೋಬ್ಬರಿ 19.17 ಕೋಟಿ ರೂ. ಗೆದ್ದಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಹಣ ಗೆದ್ದರೂ ಆಕೆ ಸಂಭ್ರಮಿಸದೆ, ಸದ್ದಿಲ್ಲದೆ ಕಚೇರಿಗೆ ಮರಳಿ ತನ್ನ ಶಿಫ್ಟ್ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಈಕೆಯ ಸಂಯಮದ ಕಥೆ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದೆ.
Back to Lifestyle
Lifestyle
September 25, 2026 at 10:56 AM
ಲಂಚ್ ಬ್ರೇಕ್ನಲ್ಲಿ ಬದಲಾದ ಯುವತಿ ಲೈಫ್, ₹19 ಕೋಟಿ ಜಾಕ್ಪಾಟ್ ಕಸದ ಬುಟ್ಟಿಗೆ ಸೇರಬೇಕಿದ್ದ ಬದುಕಿನಲ್ಲಿ ಅದೃಷ್ಟ!
Asianet Suvarna Lifestyle
Excerpt from Asianet Suvarna Lifestyle.