ಭೋಪಾಲ್: ಇಂದೋರ್‌ನಲ್ಲಿ (Indore) ನಡೆಯುತ್ತಿದ್ದ ಗರ್ಬಾ (Garba) ನೃತ್ಯದ ಕಾರ್ಯಕ್ರಮದ ವೇಳೆ 15 ವರ್ಷದ ಬಾಲಕಿಯ ಜೊತೆ‌ ಬಿಜೆಪಿ ನಾಯಕನೊಬ್ಬ ಅಸಭ್ಯವಾಗಿ ವರ್ತಿಸಿ ಹೊರಗೆ ತಳ್ಳಿದ್ದಾನೆ. ಆತನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.