ಬೆಂಗಳೂರು: ಶನಿವಾರ ನಡೆಯಬೇಕಿದ್ದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಮಳೆಯ ಕಾರಣದಿಂದಾಗಿ ರದ್ದುಗೊಂಡಿದೆ. ಐದು ಪಂದ್ಯಗಳ ಸರಣಿಯ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ, ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಅವರು ಭಾರತದ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು.
Back to Top News
Top
October 17, 2026 at 5:17 PM
India vs West Indies 5th T20I: ಬೆಂಗಳೂರಲ್ಲಿ ಮಳೆಗೆ ಸರಣಿಯ ಅಂತಿಮ ಪಂದ್ಯ ರದ್ದು; ಟ್ರೋಫಿ ಹಂಚಿಕೊಂಡ ತಂಡಗಳು
Public TV Kannada
Excerpt from Public TV Kannada.