ಶಂಕರಾಭರಣ ಚಿತ್ರದ ನಾಯಕ ನಟ ಶೈನ್ ಶೆಟ್ಟಿ ಪ್ರಚಾರ ಮಾಡ್ತಿದ್ದಾರೆ. ನವೆಂಬರ್-20 ರಂದು ಇವರ ಶಂಕರಾಭರಣ ಚಿತ್ರ ತೆರೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಬಸ್ ಹತ್ತಿ ಪ್ರಮೋಷನ್ ಮಾಡ್ತಿದ್ದಾರೆ. ಈ ಸಮಯದಲ್ಲಿಯೇ ಪ್ರೇಮದ ಊರಲಿ ಚಿತ್ರ ನೋಡಿದ್ದಾರೆ. ಯಾಕೆ ಅನ್ನೋದನ್ನು ನ್ಯೂಸ್-18 ಕನ್ನಡ ಡಿಜಿಟಲ್ Exclusive ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
Back to Entertainment
Entertainment
October 23, 2026 at 12:00 PM
Shine Shetty: ಪ್ರೇಮದ ಊರಲಿ ಚಿತ್ರ ನೋಡಿ ಬಂದ ಶೈನ್ ಶೆಟ್ಟಿ; ಏನಂದ್ರು ಗೊತ್ತಾ?
News18 Kannada Entertainment
Excerpt from News18 Kannada Entertainment.