ಮಾಲಿವುಡ್ ನಾಯಕ ನಟಿ ತನ್ವಿ ರಾಮ್ ಅವರು ಶಂಕರಾಭರಣ ಚಿತ್ರವನ್ನ ಯಾಕೆ ಒಪ್ಪಿದರು? ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠಕ್ಕೆ ಬಂದಾಗ ಇವರಿಗೆ ಆದ ವಿಶೇಷ ಅನುಭವ ಏನು? ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ Exclusive ಸಂದರ್ಶನದಲ್ಲಿ ಸುಮಾರು ವಿಚಾರ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.