ಹೋಟೆಲ್‌ಗಳಲ್ಲಿ ಸಿಗುವ ಮೃದುವಾದ ಉಬ್ಬುವ ಚಪಾತಿಗಳನ್ನು ಮನೆಯಲ್ಲೇ ತಯಾರಿಸುವುದು ಹೇಗೆ ಎಂಬ ಪ್ರಶ್ನೆ ಹಲವರಲ್ಲಿದೆ. ಇದಕ್ಕಾಗಿ ದುಬಾರಿ ಪದಾರ್ಥಗಳಾಗಲಿ, ವಿಶೇಷ ಅಡುಗೆ ಉಪಕರಣಗಳಾಗಲಿ ಬೇಕಾಗಿಲ್ಲ. ಹಿಟ್ಟನ್ನು ಕಲಸುವ ವಿಧಾನದಿಂದ ಹಿಡಿದು ಬೇಯಿಸುವ ಕ್ರಮದವರೆಗೆ ಕೆಲವು ಸರಳ ವಿಷಯಗಳ ಬಗ್ಗೆ ಗಮನಹರಿಸಿದರೆ ಸಾಕು.
Back to Lifestyle
Lifestyle
November 1, 2026 at 9:53 AM
Cooking Tips: ಹೋಟೆಲ್ನಂತೆ ಮೃದುವಾದ ಚಪಾತಿ ಮನೆಯಲ್ಲೇ ಮಾಡಬೇಕಾ? ಈ ಟಿಪ್ಸ್ ಟ್ರೈ ಮಾಡಿ!
News18 Kannada Lifestyle
Excerpt from News18 Kannada Lifestyle.