ಬೆಳಗ್ಗೆ ಎದ್ದ ತಕ್ಷಣ ನಾವು ಮೊದಲು ಮಾಡೋ ಕೆಲಸ ಬ್ರಷ್‌ಗೆ ಪೇಸ್ಟ್ ಹಾಕೋದು. ನಮ್ಮ ಮನೆಗಳಲ್ಲಿ ಹೆಚ್ಚಾಗಿ ಕಾಣಿಸೋದು ಕೋಲ್ಗೇಟ್, ಕ್ಲೋಸಪ್, ಓರಲ್-ಬಿ. ಇವೆಲ್ಲಾ ನಮ್ಮ ಭಾರತದ ಬ್ರ್ಯಾಂಡ್‌ಗಳು ಅಂತಲೇ ನಾವೆಲ್ಲಾ ಅಂದುಕೊಂಡಿದ್ದೀವಿ. ಆದ್ರೆ, ಇವು ನಮ್ಮ ದೇಶದ ಬ್ರ್ಯಾಂಡ್‌ಗಳಲ್ಲ ಅನ್ನೋದು ನಿಮಗೆ ಗೊತ್ತಾ?
Back to Lifestyle
Lifestyle
November 1, 2026 at 10:43 AM
ಕೋಲ್ಗೇಟ್, ಕ್ಲೋಸಪ್, ಓರಲ್-ಬಿ.. ಇವೆಲ್ಲಾ ನಮ್ಮ ದೇಶದ ಬ್ರ್ಯಾಂಡ್ಗಳೇ ಅಲ್ಲ! ಆದ್ರೂ ಭಾರತದಲ್ಲಿ ಗೆದ್ದಿದ್ದು ಹೇಗೆ?
Asianet Suvarna Lifestyle
Excerpt from Asianet Suvarna Lifestyle.