ಓಪನ್ಎಐನ ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಯಲ್ಲಿ ರಹಸ್ಯ ಆಡಿಯೋ ರೆಕಾರ್ಡಿಂಗ್ ಸಾಧನ ಅಳವಡಿಸಿದ್ದ ಓಪನ್ಎಐ ಉದ್ಯೋಗಿ ಅಬ್ದುಲ್ರಹಮಾನ್ ಅಲ್ಫೋಜಾನ್ನನ್ನು ಎಫ್ಬಿಐ ಬಂಧಿಸಿದೆ. ಕೃತಕ ಬುದ್ಧಿಮತ್ತೆ (ಎಐ) ರಹಸ್ಯಗಳನ್ನು ಕದಿಯುವ ಯತ್ನದ ಆತಂಕ ಮೂಡಿದೆ. ಭದ್ರತಾ ತಂಡವು ಟಿವಿ ಹಿಂದೆ ಬಚ್ಚಿಟ್ಟಿದ್ದ ಸಾಧನವನ್ನು ಪತ್ತೆ ಮಾಡಿದೆ.
Back to Top News
Top
October 14, 2026 at 2:29 AM
ಓಪನ್ಎಐ ಸಭೆ ಕೊಠಡಿಯಲ್ಲಿ ಸೀಕ್ರೆಟ್ ಸ್ಪೈ ಡಿವೈಸ್: ಟಿವಿ ಹಿಂದೆ ರೆಕಾರ್ಡರ್ ಇಟ್ಟಿದ್ದ ಸೌದಿ ಮೂಲದ ಎಂಜಿನಿಯರ್ ಅರೆಸ್ಟ್
TV9 Kannada
Excerpt from TV9 Kannada.