ಬೆಳಗ್ಗೆ ಎದ್ದ ತಕ್ಷಣ ಬಾಯಿಯಲ್ಲಿ ಕಹಿ ಅಥವಾ ಹುಳಿ ರುಚಿ ಕಾಣಿಸಿಕೊಳ್ಳುತ್ತಿದೆಯೇ? ಇದಕ್ಕೆ ಆಸಿಡ್ ರಿಫ್ಲಕ್ಸ್, ಬಾಯಿಯಲ್ಲಿ ಲಾಲಾರಸದ ಕೊರತೆ, ನಿರ್ಜಲೀಕರಣ ಅಥವಾ ಹಲ್ಲಿನ ಸಮಸ್ಯೆಗಳು ಕಾರಣವಾಗಿರಬಹುದು. ರಾತ್ರಿ ಊಟ ಮಾಡಿದ ತಕ್ಷಣ ಮಲಗುವ ಅಭ್ಯಾಸವೂ ಈ ತೊಂದರೆಯನ್ನು ಹೆಚ್ಚಿಸಬಹುದು.
Back to Lifestyle
Lifestyle
November 9, 2026 at 2:48 PM
ಬೆಳಿಗ್ಗೆ ಎದ್ದ ತಕ್ಷಣ ಕಹಿ ಅಥವಾ ಹುಳಿ ತೇಗು ಬರುವುದಕ್ಕೆ ಕಾರಣವೇನು? ನಿವಾರಣೆಗೆ ಅನುಸರಿಸಿ ಈ ಸರಳ ಕ್ರಮಗಳು
TV9 Kannada
Excerpt from TV9 Kannada.