ದುಬಾರಿ ಕಾಲದಲ್ಲೂ ಕೇವಲ 5 ರೂಪಾಯಿಗೆ ರುಚಿಕರವಾದ ಇಡ್ಲಿ ನೀಡುವ 70 ವರ್ಷದ ರಾಮಚಂದ್ರ ಅವರ ಸ್ಫೂರ್ತಿದಾಯಕ ಕಥೆ ಇದು. 5 ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಇವರು, ಊಟ ಜನರಿಗೆ ಕೈಗೆಟಕುವಂತೆ ಇರಬೇಕು ಎಂಬ ನಂಬಿಕೆಯನ್ನು ಪಾಲಿಸುತ್ತಿದ್ದಾರೆ.
Back to Lifestyle
Lifestyle
November 9, 2026 at 2:39 PM
ಕೇವಲ ₹5ಕ್ಕೆ ಬಿಸಿಬಿಸಿ ಇಡ್ಲಿ, 70 ವರ್ಷವಾದರೂ ನಿಲ್ಲದ ನಿಸ್ವಾರ್ಥ ಸೇವೆ! ಬೆಂಗಳೂರಿನಿಂದ 2 ಗಂಟೆ ದೂರ ಅಷ್ಟೇ
Asianet Suvarna Lifestyle
Excerpt from Asianet Suvarna Lifestyle.