ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರ 2018ರ ಗೃಹಪ್ರವೇಶದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಇಬ್ಬರೂ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದು, ದರ್ಶನ್ ತಾಯಿ ಕೂಡ ಈ ವೇಳೆ ಇದ್ದರು.
Back to Entertainment
Entertainment
September 26, 2026 at 6:16 AM
ದರ್ಶನ್ಗೆ ಮತ್ತಷ್ಟು ಸಂಕಷ್ಟ: ಪವಿತ್ರಾ ಗೌಡ ಮನೆ ಗೃಹಪ್ರವೇಶದಲ್ಲಿ ಹಾರ ಬದಲಾಯಿಸಿಕೊಂಡಿದ್ದ ವೀಡಿಯೋ ವೈರಲ್!
Asianet Suvarna Entertainment
Excerpt from Asianet Suvarna Entertainment.