‘ಈ ಮನೆಯಲ್ಲಿ ಎಲ್ಲರಿಗೂ ಅವರದ್ದೇ ಆದಂತಹ ಜೋಡಿ ಇದೆ. ನನಗೆ ಇಲ್ಲಿ ಯಾರೂ ಇಲ್ಲ ಎಂಬ ನೋವು ಇದೆ’ ಎಂದು ಅವರು ಹೇಳಿದರು. ಅಲ್ಲದೇ, ಸೋನಿಕಾ ಅವರನ್ನು ತಮ್ಮ ಜೊತೆ ಜೋಡಿ ಆಗುವಂತೆ ಮನವಿ ಮಾಡಿಕೊಂಡಿದ್ದಾಗಿಯೂ ಅವರು ತಿಳಿಸಿದರು. ಇದಕ್ಕೆ ಸುದೀಪ್ ಅವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.