ಬ್ರಿಟಿಷರ ಕಾಲಘಟ್ಟದ ಕಥೆಯನ್ನು ‘ರಣಬಾಲಿ’ ಸಿನಿಮಾದಲ್ಲಿ ತೋರಿಸಲಾಗಿದೆ. ವಿಜಯ್ ದೇವರಕೊಂಡ ಅವರು ಆ್ಯಕ್ಷನ್ ಹೀರೋ ಅವತಾರದಲ್ಲಿ ಅಬ್ಬರಿಸಿದ್ದಾರೆ. ಚಿತ್ರಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡನೇ ದಿನ ಈ ಸಿನಿಮಾಗೆ 7.17 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಬೇರೆ ಸಿನಿಮಾಗಳಿಂದ ಈ ಚಿತ್ರ ಪೈಪೋಟಿ ಎದುರಿಸುತ್ತಿದೆ.
Back to Entertainment
Entertainment
October 18, 2026 at 2:57 AM
ರಣಬಾಲಿ: ವಿಜಯ್ ದೇವರಕೊಂಡ ಸಿನಿಮಾಗೆ 2ನೇ ದಿನ 7.17 ಕೋಟಿ ರೂ. ಕಲೆಕ್ಷನ್
TV9 Kannada
Excerpt from TV9 Kannada.