ಐಪಿಎಲ್ 2027ರ 'ರೀಟೆನ್ಷನ್ ಡೇ' ಕಾವು ತಾರಕಕ್ಕೇರಿದ್ದು, ಎಲ್ಲಾ 10 ತಂಡಗಳ ಲೆಕ್ಕಾಚಾರಗಳು ತಲೆಕೆಳಗಾಗುವ ಸೂಚನೆ ಸಿಕ್ಕಿದೆ. ಈಗಾಗಲೇ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಹಾಗೂ ಅರ್ಷದೀಪ್ ಸಿಂಗ್ ಅವರಂತಹ ದಿಗ್ಗಜರ ಟ್ರೇಡ್ (ವಿನಿಮಯ) ಅಭಿಮಾನಿಗಳಿಗೆ ಶಾಕ್ ನೀಡಿದೆ.
Back to Sports
Sports
November 17, 2026 at 4:46 AM
IPL 2027: 10 ತಂಡಗಳಿಂದ ಹೊರಬೀಳಲಿರುವ ಆಟಗಾರರ ಸಂಭಾವ್ಯ ಪಟ್ಟಿ ಇಲ್ಲಿದೆ
TV9 Kannada
Excerpt from TV9 Kannada.