ಕಿವಿ ಚುಚ್ಚಿದಾಗ ರಂಧ್ರ ದೊಡ್ಡದಾದರೆ ಸಾಮಾನ್ಯ ಓಲೆಗಳನ್ನು ಹಾಕುವುದು ಕಷ್ಟವಾಗುತ್ತದೆ. ಇಂಥ ಸಮಯದಲ್ಲಿ ನೀವು ಫ್ಲೋರಲ್ ಸ್ಟಡ್ಸ್, ಹಗುರವಾದ ಬಾಳಿ, ನೇತಾಡುವ ಟಾಪ್ಸ್, ಮುತ್ತಿನ ವೈರ್ ಹೂಪ್ಸ್ ಮತ್ತು ಚೈನ್ ಇಯರಿಂಗ್ಸ್‌ನಂತಹ ಆಕರ್ಷಕ ಆಯ್ಕೆಗಳನ್ನು ಟ್ರೈ ಮಾಡಬಹುದು.
Back to Lifestyle
Lifestyle
October 11, 2026 at 1:30 AM
Large Earlobes Earrings: ಕಿವಿಯ ರಂಧ್ರ ದೊಡ್ಡದಾಗಿದೆಯೇ? ಇಲ್ಲಿವೆ 6 ಬೆಸ್ಟ್ ಕ್ಯೂಟ್ ಇಯರಿಂಗ್ಸ್
Asianet Suvarna Lifestyle
Excerpt from Asianet Suvarna Lifestyle.