ತೂಕ ಕಡಿಮೆ ಮಾಡಿಕೊಳ್ಳಲು ಕೇವಲ ಆಹಾರ ನಿಯಂತ್ರಣ ಮಾಡಬೇಕೆಂದೇನಿಲ್ಲ. ಕೆಲವು ತರಕಾರಿಗಳನ್ನು ತಿನ್ನುವುದು ಕೂಡ ತುಂಬಾ ಒಳ್ಳೆಯದು.