ಮಾಂಗ್ ಕೋಕ್‌ನಲ್ಲಿ ನಡೆದ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 4 ವಿಕೆಟ್‌ಗಳ ಸೋಲನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕೇವಲ 88 ರನ್ ಗಳಿಸಿತು. ಪಾಕಿಸ್ತಾನದ ನಾಯಕ ಅಬ್ಬಾಸ್ ಅಫ್ರಿದಿ (8 ಎಸೆತಗಳಲ್ಲಿ 35) ಹಾಗೂ ಖವಾಜಾ ನಫೆ (12 ಎಸೆತಗಳಲ್ಲಿ 41) ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಪಾಕಿಸ್ತಾನ 23 ಎಸೆತಗಳಲ್ಲಿ ಗುರಿ…
Back to Sports
Sports
October 30, 2026 at 8:33 AM
ಹಾಂಗ್ ಕಾಂಗ್ ಸಿಕ್ಸಸ್ನಲ್ಲಿ ಪಾಕ್ ವಿರುದ್ಧ ಕೇವಲ 23 ಎಸೆತಗಳಲ್ಲಿ ಸೋತ ಭಾರತ
TV9 Kannada
Excerpt from TV9 Kannada.