ವಿಷ್ಣುವರ್ಧನ್ ಅಮೃತ ಮಹೋತ್ಸವದಲ್ಲಿ ರಮೇಶ್ ಅರವಿಂದ್ ಭಾವುಕ ಮಾತುಗಳನ್ನಾಡಿದ್ದಾರೆ. ‘ಅವರು ಇಂದು ಇರಬೇಕಿತ್ತು’ ಎಂದಿರುವ ರಮೇಶ್, ವಿಷ್ಣು ದಾದಾ ಅವರ ಮಾನವೀಯತೆ, ಶಿಸ್ತು ಮತ್ತು ಕನ್ನಡ ಪ್ರೀತಿಯ ಅಪರೂಪದ ನೆನಪುಗಳನ್ನು ಹಂಚಿಕೊಂಡಿದ್ದಾರೆ.