ಮನೆಯವರ ಕಟು ಮಾತುಗಳನ್ನೂ ಸಹಿಸಿ ತಾಯಿಗೆ ನ್ಯಾಯ ಒದಗಿಸುವ ಜಗದ್ಧಾತ್ರಿಯ ಪಾತ್ರ ಸುಂದರವಾಗಿ ಮೂಡಿಬರಲಿದೆ. ಹಾಗಾಗಿ ಜಗದ್ಧಾತ್ರಿ ಮನೆ ಬೆಳಗೋ ದೀಪಾನೂ ಹೌದು.. ದುಷ್ಟರ ಸುಡೋ ಜ್ವಾಲೆಯೂ ಹೌದು.. ಅನಿರೀಕ್ಷಿತ ತಿರುವುಗಳ ಈ ಕತೆ ಸದ್ಯದಲ್ಲೇ ಧಾರಾವಾಹಿಯಾಗಿ ಮೂಡಿಬರಲಿದೆ!