– 2024ರಲ್ಲೇ ಮಹಾನಾಯಕನ ಬಗ್ಗೆ ವಾರ್ನಿಂಗ್ – ಡಿಕೆಶಿಯೇ ಸ್ಟಿಂಗ್ ಸಾಮ್ರಾಟ್ ಎಂದ ಕುಮಾರಸ್ವಾಮಿ ಬೆಂಗಳೂರು: ರಾಜ್ಯದಲ್ಲಿ `ಸ್ಟಿಂಗ್ ಆಪರೇಷನ್’ (Sting Operation) ಕೋಲಾಹಲ ತಾರಕಕ್ಕೇರಿದೆ. ತನಿಖೆಗೆ ಆಗ್ರಹಿಸಿದ ಬೆನ್ನಲ್ಲೇ ಟಾರ್ಗೆಟ್ ಪಾಲಿಟಿಕ್ಸ್ ಶುರುವಾಗಿದೆ ಅಂತಾ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಬೆಂಕಿ ಉಗುಳಿದ್ದಾರೆ.
Back to Top News
Top
October 15, 2026 at 6:46 AM
ಸಿದ್ರಾಮಯ್ಯ, ಪರಮೇಶ್ವರ್ ವಿಡಿಯೋ ಬರಬಹುದು ಅಂತ 2024ರಲ್ಲೇ ರಮೇಶ್ ಜಾರಕಿಹೊಳಿ ಎಚ್ಚರಿಸಿದ್ರು: ಹೆಚ್ಡಿಕೆ
Public TV Kannada
Excerpt from Public TV Kannada.