ಇಸ್ಲಾಮಾಬಾದ್: ಶಾಲಾ ಮೇಲ್ಛಾವಣಿ ಕುಸಿದು 21 ಮಕ್ಕಳು ಸೇರಿದಂತೆ ಒಟ್ಟು 22 ಜನರು ಸಾವನ್ನಪ್ಪಿರುವ ದಾರುಣ ಘಟನೆ ಪಾಕಿಸ್ತಾನದ (Pakistan) ಪೇಶಾವರದ (Peshwar) ಆಫ್ರಿದಿ ಅಬಾದ್ ಪ್ರದೇಶದಲ್ಲಿ ನಡೆದಿದೆ. ಅಲ್ ಖೈರ್ (Al Khair) ಶಾಲೆಯಲ್ಲಿ ಈ ದುರಂತ ಸಂಭವಿಸಿದ್ದು, ತರಗತಿಗೆ ಮಕ್ಕಳು ಆಗಮಿಸುತ್ತಿದ್ದಾಗ ಏಕಾಏಕಿ ಮೇಲ್ಛಾವಣಿ ಕುಸಿದಿದೆ.
Back to Top News
Top
October 15, 2026 at 7:37 AM
Pakistan | ಶಾಲಾ ಮೇಲ್ಛಾವಣಿ ಕುಸಿದು 21 ಮಕ್ಕಳ ದುರಂತ ಅಂತ್ಯ – ಶಿಕ್ಷಕಿಯೂ ಸಾವು
Public TV Kannada
Excerpt from Public TV Kannada.