World Stroke Day: ವಿಶ್ವ ಸ್ಟ್ರೋಕ್ ದಿನದ ಅಂಗವಾಗಿ ಬ್ರೈನ್ ಸ್ಟ್ರೋಕ್ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಅಧಿಕ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್, ಹೃದಯದ ಕಾಯಿಲೆಗಳು ಮತ್ತು ಧೂಮಪಾನವು ಸ್ಟ್ರೋಕ್ ಅಪಾಯವನ್ನು ಹೆಚ್ಚಿಸಬಹುದು.