ಇಬ್ಬರ ನಡುವಿನ ಸಂಬಂಧದಲ್ಲಿ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ಕೇಳಿ. ಪ್ರೀತಿ, ವಿಶ್ವಾಸ, ನಂಬಿಕೆ ಅಥವಾ ಇನ್ನಾವುದೇ ವಿಚಾರವಾಗಿರಲಿ, ಅವರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳುವುದರಿಂದ ಮುಂದಿನ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.
Back to Lifestyle
Lifestyle
October 29, 2026 at 7:51 AM
Marriage: ಮದುವೆಗೂ ಮುನ್ನ ಈ 5 ಪ್ರಶ್ನೆ ಕೇಳದಿದ್ದರೆ ಭವಿಷ್ಯದಲ್ಲಿ ಪಶ್ಚಾತ್ತಾಪ ಪಡೋದು ಗ್ಯಾರಂಟಿ!
News18 Kannada Lifestyle
Excerpt from News18 Kannada Lifestyle.