ಸತತ 43 ಪಂದ್ಯಗಳ ಅಜೇಯ ಓಟದೊಂದಿಗೆ ವಿಶ್ವ ಫುಟ್‌ಬಾಲ್‌ನಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಸ್ಪೇನ್ ಪಡೆಗೆ ಸೋಲಿನ ರುಚಿ ತೋರಿಸುವಲ್ಲಿ ಕೊನೆಗೂ ಇಂಗ್ಲೆಂಡ್ ಯಶಸ್ವಿಯಾಗಿದೆ. ಅಂದರೆ ಸ್ಪೇನ್ ತಂಡವು ಕಳೆದ ಎರಡೂವರೆ ವರ್ಷಗಳಿಂದ ಒಂದೇ ಒಂದು ಪಂದ್ಯದಲ್ಲಿ ಸೋತಿರಲಿಲ್ಲ.
Back to Sports
Sports
November 16, 2026 at 4:00 AM
ವಿಶ್ವ ಚಾಂಪಿಯನ್ನರ ವಿಶ್ವ ದಾಖಲೆಯ ನಾಗಾಲೋಟಕ್ಕೆ ಇಂಗ್ಲೆಂಡ್ ಬ್ರೇಕ್!
TV9 Kannada
Excerpt from TV9 Kannada.