ಕ್ರಿಕೆಟ್ ಮೈದಾನದಲ್ಲಿ ನಾಯಕ ಮತ್ತು ಹಿರಿಯ ಆಟಗಾರರ ನಡುವಿನ ಚರ್ಚೆಗಳು ಸಾಮಾನ್ಯ. ಆದರೆ, ಭಾರತ ಮತ್ತು ನ್ಯೂಝಿಲೆಂಡ್ ನಡುವಿನ 5ನೇ ಏಕದಿನ ಪಂದ್ಯದ ವೇಳೆ ನಡೆದ ಒಂದು ಸಣ್ಣ ಘಟನೆ ಸದ್ಯ ಇಂಟರ್‌ನೆಟ್‌ನಲ್ಲಿ ಬೆಂಕಿ ಹಚ್ಚಿದೆ.
Back to Sports
Sports
November 16, 2026 at 3:30 AM
ವಿರಾಟ್ ಕೊಹ್ಲಿ ಸಲಹೆಗೆ ಕ್ಯಾರೇ ಅನ್ನದ ಶ್ರೇಯಸ್ ಅಯ್ಯರ್: ಫ್ಯಾನ್ಸ್ ಗರಂ!
TV9 Kannada
Excerpt from TV9 Kannada.