ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20ಯಲ್ಲಿ ವೈಭವ್ ಸೂರ್ಯವಂಶಿ 3ನೇ ಕ್ರಮಾಂಕದಲ್ಲಿ ಆಡಿದ್ದು ಚರ್ಚೆಗೆ ಕಾರಣವಾಗಿದೆ. ಕೇವಲ 4 ರನ್ ಗಳಿಸಿದ ನಂತರ, ಅಶ್ವಿನ್ ಇದು ಯುವ ಆಟಗಾರನಿಗೆ ಸೂಕ್ತ ಕ್ರಮಾಂಕವಲ್ಲ ಎಂದರು. ಅಶ್ವಿನ್ ಪ್ರಕಾರ, ವೈಭವ್‌ಗೆ ಅನುಭವಿ ಆಟಗಾರರ ಸಾಥ್ ಅಗತ್ಯ. ಇಲ್ಲವೇ ಸಂಜು ಸ್ಯಾಮ್ಸನ್ 3ನೇ ಕ್ರಮಾಂಕಕ್ಕೆ ಉತ್ತಮ ಆಯ್ಕೆ ಎಂದು ಸಲಹೆ ನೀಡಿದ್ದಾರೆ.
Back to Sports
Sports
October 25, 2026 at 9:23 AM
ವೈಭವ್‌ಗೆ ಆರಂಭಿಕ ಸ್ಥಾನವೇ ಸೂಕ್ತನಾ? ಟೀಂ ಇಂಡಿಯಾಗೆ ಅಶ್ವಿನ್ ಮಹತ್ವದ ಸಲಹೆ
TV9 Kannada
Excerpt from TV9 Kannada.