ಭಾರತ ವಿರುದ್ಧದ ಉಳಿದ ಮೂರು ಟಿ20 ಪಂದ್ಯಗಳಿಂದ ನ್ಯೂಜಿಲೆಂಡ್‌ನ ಪ್ರಮುಖ ವೇಗಿ ಮ್ಯಾಟ್ ಹೆನ್ರಿಗೆ ವಿಶ್ರಾಂತಿ ನೀಡಲಾಗಿದೆ. ಆಟಗಾರರ ಕೆಲಸದ ಒತ್ತಡ ನಿರ್ವಹಣೆ (Workload management) ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಅಕ್ಟೋಬರ್ 25ರಂದು ಇದನ್ನು ಖಚಿತಪಡಿಸಲಾಗಿದೆ.