ಮುಂಬೈ: ಪ್ರಸಿದ್ಧ ರ್ಯಾಪರ್, ಗಾಯಕ ಹನಿ ಸಿಂಗ್ (Honey Singh) ವಿರುದ್ಧ ಮಹಾರಾಷ್ಟ್ರ ಸೈಬರ್ ಇಲಾಖೆಯು (Maharashtra Cyber Dept) ಹೊಸ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗದಿದ್ದರೆ ಲುಕ್ ಔಟ್ (Look Out Notice) ನೋಟಿಸ್ ಹೊರಡಿಸುವ ಎಚ್ಚರಿಕೆ ನೀಡಿದೆ.
Back to Top News
Top
October 14, 2026 at 12:53 PM
ಮಹಾರಾಷ್ಟ್ರ ಸೈಬರ್ನಿಂದ ಹನಿ ಸಿಂಗ್ಗೆ ಸಮನ್ಸ್ – ವಿಚಾರಣೆಗೆ ಹಾಜರಾಗದಿದ್ದರೆ ಲುಕ್ ಔಟ್ ನೋಟಿಸ್ ಎಚ್ಚರಿಕೆ
Public TV Kannada
Excerpt from Public TV Kannada.