– ದೆಹಲಿ ಪೊಲೀಸರ ಮೂಲಕ ರಾಹುಲ್ ಗಾಂಧಿ ಭೇಟಿ ಪ್ರಸ್ತಾವ ಇಟ್ಟಿದ್ದು ಶಿಷ್ಟಾಚಾರ ಕ್ರಮವಲ್ಲ – ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ ಆಯೋಗ ನವದೆಹಲಿ: ಯಾವುದೇ ರಾಜಕೀಯ ಪಕ್ಷವು ಚುನಾವಣಾ ಆಯುಕ್ತರನ್ನು ಭೇಟಿಯಾಗಲು ಸಮಯ ಕೇಳಿಲ್ಲ ಎಂದು ಚುನಾವಣಾ ಆಯೋಗ (Election Commission) ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ.
Back to Top News
Top
October 6, 2026 at 4:46 PM
ಯಾವುದೇ ರಾಜಕೀಯ ಪಕ್ಷ ನಮ್ಮ ಭೇಟಿಗೆ ಮನವಿ ಮಾಡಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ
Public TV Kannada
Excerpt from Public TV Kannada.