ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಹಾದಿಯಲ್ಲೇ ಮಂಜು, ಗಾನವಿ, ಗಗನ್ ಹಾಗೂ ಸೌಂದರ್ಯಾ ಅವಾಚ್ಯ ಶಬ್ದ ಬಳಸಿ ಸಿಕ್ಕಿಬಿದ್ದಿದ್ದಾರೆ. ಇವರನ್ನು ಎಲಿಮಿನೇಟ್ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ. ಈ ಎಲ್ಲಾ ವಿವಾದಗಳ ಬಗ್ಗೆ ಇಂದಿನ ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ಬಗೆಹರಿಸಲಿದ್ದು, ಮಂಜು ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.
Back to Entertainment
Entertainment
October 10, 2026 at 2:12 AM
ಜಗದೀಶ್ ಹಾದಿಯಲ್ಲೇ ಮಂಜು ಎಲಿಮಿನೇಷನ್? ಸುದೀಪ್ ಪಂಚಾಯ್ತಿಯಲ್ಲಿ ನಿರ್ಧಾರ
TV9 Kannada
Excerpt from TV9 Kannada.