ಈ ವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ತೀವ್ರವಾಗಿ ಕುಸಿದಿವೆ. ಹಬ್ಬ ಹಾಗೂ ಮದುವೆ ಸೀಸನ್ ನಲ್ಲೂ ಚಿನ್ನ-ಬೆಳ್ಳಿ ರೇಟ್ ಇಳಿಕೆ ಆಗಿದ್ದು, ಬಂಗಾರ ಪ್ರಿಯರಿಗೆ ಬಂಪರ್ ಆಗಿದೆ. ಶೀಘ್ರದಲ್ಲೇ ದೀಪಾವಳಿ ಹಬ್ಬದ ಬರುತ್ತಿರುವಾಗ್ಲೇ ಬೆಲೆಗಳು ಕಡಿಮೆಯಾಗುತ್ತಿರುವುದ್ರಿಂದ ಆಭರಣ ಪ್ರಿಯರು ಭಾರೀ ಆಭರಣಗಳ ಖರೀದಿ ಪ್ಲಾನ್ ಮಾಡ್ತಿದ್ದಾರೆ.
Back to Business
Business
October 25, 2026 at 6:20 AM
Gold Price: ಬಂಗಾರ ಪ್ರಿಯರಿಗೆ ಬಂಪರ್! ಚಿನ್ನದ ಬೆಲೆಯಲ್ಲಿ ₹5000 ಕುಸಿತ; ಬೆಳ್ಳಿಯಲ್ಲೂ ಭಾರೀ ಇಳಿಕೆ, ಮತ್ತಷ್ಟು ಕಡಿಮೆ ಆಗುತ್ತಾ?
News18 Kannada Business
Excerpt from News18 Kannada Business.