ಸೋಶಿಯಲ್ ಮೀಡಿಯಾದಲ್ಲಿ 'ರಾಮಾಯಣ' ಸಿನಿಮಾದ್ದೇ (Ramayana Movie) ಸದ್ದು. ದಸರಾ ಹಬ್ಬದಂದು ರಿಲೀಸ್ ಆದ ರಾಕಿಂಗ್ ಸ್ಟಾರ್ ಯಶ್ ಅವರ 'ರಾವಣ ತಾಂಡವ್' ಝಲಕ್ ಕನ್ನಡಿಗರ ಟೈಮ್‌ಲೈನ್‌ನಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದೆ. ನಾಳೆ ಲಾಸ್ ಎಂಜಲಿಸ್‌ನಲ್ಲಿ ಈ ಚಿತ್ರದ ವರ್ಲ್ಡ್ ಪ್ರೀಮಿಯರ್ ನಡೆಯಲಿದೆ.
Back to Entertainment
Entertainment
October 26, 2026 at 6:52 AM
Ramayana movie ಲಾಸ್ ಏಂಜಲೀಸ್ಗೆ ಪ್ರೀಮಿಯರ್ಗೆ ಕ್ಷಣಗಣನೆ; ರಣಬೀರ್ ಕಪೂರ್, ಯಶ್ ಚಿತ್ರಕ್ಕೆ ಹೇಗಿರಲಿದೆ ರೆಸ್ಪಾನ್ಸ್?
Filmibeat Kannada
Excerpt from Filmibeat Kannada.