ಆಮಿರ್ ಖಾನ್ ಸುರಕ್ಷತೆ ಕುರಿತು ಇದೀಗ ಚರ್ಚೆ ಜೋರಾಗಿದೆ. ನಟಿ ಗೌರಿ ಸ್ಪ್ರಾಟ್ ಅವರೊಂದಿಗಿನ ಮದುವೆಯ ವಿಚಾರದ ಬೆನ್ನಲ್ಲೇ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧಿಸಿದವರಿಂದ ಬೆದರಿಕೆ ಬಂದಿತ್ತು ಎನ್ನುವ ವರದಿಗಳು ಆತಂಕ ಮೂಡಿಸಿವೆ.