ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ (Vijay Raghavendra) ಸಿನಿಮಾ, ಕಿರುತೆರೆ ಜೊತೆಗೆ ಇದೀಗ ಕಿರುಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಕಳಕಳಿಯ ‘ನಗು ನಗುತ’ ಕಿರುಚಿತ್ರದಲ್ಲಿ ಆಟೋ ಚಾಲಕರಾಗಿ ನಟಿಸಿರುವ ವಿಜಯ್ ರಾಘವೇಂದ್ರ, ಚಾಲಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಂದೇಶ ನೀಡಿದ್ದಾರೆ.
Back to Top News
Top
September 30, 2026 at 9:44 AM
ಆಟೋ ಚಾಲಕರಿಗಾಗಿ ಬಣ್ಣ ಹಚ್ಚಿದ ವಿಜಯ್ ರಾಘವೇಂದ್ರ
Public TV Kannada
Excerpt from Public TV Kannada.