ನ್ಯೂಜಿಲೆಂಡ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡಿದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಬಿಹಾರದ ತಾಜ್‌ಪುರದಲ್ಲಿರುವ ಪೂರ್ವಜರ ಮನೆಯ ಬಗ್ಗೆ ಇಲ್ಲಿದೆ ಮಾಹಿತಿ. ಸುಮಾರು 40 ಲಕ್ಷ ಮೌಲ್ಯದ ಈ ಮನೆಯಲ್ಲಿಯೇ ಅವರ ತಂದೆ ನಿರ್ಮಿಸಿದ ಪಿಚ್‌ನಲ್ಲಿ ವೈಭವ್ ತಮ್ಮ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದರು.
Back to Sports
Sports
October 27, 2026 at 3:02 PM
40 ಲಕ್ಷ ಬೆಲೆ ಬಾಳುವ ಮನೆಯಲ್ಲಿ ಸೂರ್ಯವಂಶಿ ವಾಸ, ಅಲ್ಲಿ ಮರೆಯಲಾಗದ ಜಾಗವೊಂದು ಇದೆ! ಅದರ ವಿಶೇಷತೆ ಏನು?
Asianet Suvarna Sports
Excerpt from Asianet Suvarna Sports.