ನ್ಯೂಜಿಲ್ಯಾಂಡ್ ವಿರುದ್ಧದ 3ನೇ ಟಿ20ಯಲ್ಲಿ ಭಾರತ ತಂಡ ಕೇವಲ 5 ಓವರ್‌ಗಳಲ್ಲಿ 100 ರನ್ ಹಾಗೂ ಪವರ್‌ಪ್ಲೇನಲ್ಲಿ 118 ರನ್ ಚಚ್ಚಿ ತ್ರಿವಳಿ ವಿಶ್ವದಾಖಲೆ ಬರೆದಿದೆ. ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಅಬ್ಬರದ ಕಂಪ್ಲೀಟ್ ರಿಪೋರ್ಟ್.