299 ರನ್‌ಗಳಿಗೆ ಅಜೇಯ, ನಾಲ್ಕು ಡಬಲ್ ಸೆಂಚುರಿ, 6,653 ಪ್ರಥಮ ದರ್ಜೆ ರನ್ ಮತ್ತು 63.10ರ ಸರಾಸರಿ—ಇಷ್ಟೆಲ್ಲ ಸಾಧನೆ ಮಾಡಿದರೂ ಶಂತನು ಸುಗ್ವೇಕರ್ ಭಾರತ ಪರ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯ ಆಡಲಿಲ್ಲ. ಸಚಿನ್ ತೆಂಡೂಲ್ಕರ್ ಜೊತೆ 400 ರನ್‌ಗಳ ಜೊತೆಯಾಟ ಆಡಿದ್ದ ಈ ದೇಶೀಯ ಕ್ರಿಕೆಟ್ ದಿಗ್ಗಜನ ಕಥೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.
Back to Sports
Sports
October 5, 2026 at 7:15 AM
299 ರನ್, 4 ದ್ವಿಶತಕ, ಸಚಿನ್ ಜೊತೆ 400 ರನ್‌ಗಳ ಜೊತೆಯಾಟ... ಆದರೂ ಟೀಮ್ ಇಂಡಿಯಾಗೆ ಆಯ್ಕೆಯಾಗದ ದುರಾದೃಷ್ಟವಂತ!
Asianet Suvarna Sports
Excerpt from Asianet Suvarna Sports.