ಬೆಳಗಾವಿ: ಎಂಬಿಎ, ಬಿಬಿಎ ಹಾಗೂ ಬಿಕಾಂ ಪದವೀಧರ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಹಕಾರಿ ಇಲಾಖೆ ಹೊಸ ಯೋಜನೆ ರೂಪಿಸುತ್ತಿದೆ. ಪದವೀಧರರಿಗೆ ಆರು ತಿಂಗಳ ಕಾಲ ಲೆಕ್ಕ ಪರಿಶೋಧನೆ (ಅಡಿಟ್) ತರಬೇತಿ ನೀಡಿ, ಬಳಿಕ ಲೈಸೆನ್ಸ್ ಹಾಗೂ ಸರ್ಕಾರದ ಅನುಮತಿ ನೀಡುವ ಮೂಲಕ ಸಹಕಾರಿ ಸಂಘಗಳ ಲೆಕ್ಕ ಪರಿಶೋಧನೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಹಕಾರಿ…