ಚೆನ್ನೈ: ಮಧುರೈನ (Madurai) ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ʻತಾಯ್ ಮಾಮನ್ ತಂಗ ಮೋದಿರಂʼ (Thai Maaman Thanga Mothiram Thittam) (ತಾಯಿಯ ಸಹೋದರನ ಚಿನ್ನದುಂಗುರ ಯೋಜನೆ) ಯೋಜನೆಗೆ ತಮಿಳುನಾಡು (Tamil Nadu) ಸಿಎಂ ಜೋಸೆಫ್ ವಿಜಯ್ (CM Vijay) ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭದಲ್ಲಿ ಅವರು ನವಜಾತ ಶಿಶುವಿಗೆ 1 ಗ್ರಾಂ ಚಿನ್ನದ ಉಂಗುರ ತೊಡಿಸಿದರು.
Back to Top News
Top
September 28, 2026 at 7:50 AM
ನವಜಾತ ಶಿಶುವಿಗೆ ಉಂಗುರ ತೊಡಿಸಿ ʻತಾಯ್ ಮಾಮನ್ ತಂಗ ಮೋದಿರಂʼ ಯೋಜನೆಗೆ ವಿಜಯ್ ಚಾಲನೆ
Public TV Kannada
Excerpt from Public TV Kannada.