ಬೆಂಗಳೂರು: ಕಸದ ಗಾಡಿ ಬರುವಾಗ ಕೆಲಸಕ್ಕೆ ಹೋಗಿರ್ತೀವಿ, ಮಕ್ಕಳನ್ನು ಶಾಲೆಗೆ ಬಿಡಲು ಹೋಗರ್ತೀವಿ, ಕಸ ಎಲ್ಲಿ ಹಾಕಬೇಕು..? ಅನ್ನೋದು ಬೆಂಗಳೂರಿಗರ ದೊಡ್ಡ ಸಮಸ್ಯೆಯಾಗಿದೆ. ಇದಕ್ಕಾಗಿಯೇ ಈಗ ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಕಸ ಸಂಗ್ರಹಣೆ ಶುರುವಾಗಿದೆ.