ಪಿಎಚ್‌ಪಿ (PHP) ಕೋರ್‌ನಲ್ಲಿ ಪತ್ತೆಯಾಗಿರುವ ‘ಪಿಎಚ್‌ಪಿ2ಶೆಲ್’ (PHP2Shell) ಎಂಬ ಎರಡು ಗಂಭೀರ ದೋಷಗಳು ಜಾಗತಿಕವಾಗಿ ಆತಂಕ ಮೂಡಿಸಿವೆ. ಲಾಗಿನ್ ಇಲ್ಲದೇ ಸರ್ವರ್‌ಗಳ ನಿಯಂತ್ರಣ ಸಾಧಿಸಲು ಈ ದೋಷಗಳು ಅವಕಾಶ ಮಾಡಿಕೊಡಲಿವೆ. ಈ ದೋಷಗಳ ಗಂಭೀರತೆಯನ್ನು ಅರಿತಿರುವ ಪಿಎಚ್‌ಪಿ ಭದ್ರತಾ ತಂಡವು ತುರ್ತು ಭದ್ರತಾ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಿದೆ.
Back to Business
Business
October 22, 2026 at 7:23 AM
ಲಕ್ಷಾಂತರ ವೆಬ್ಸೈಟ್ಗಳಿಗೆ ಸೆಕ್ಯೂರಿಟಿ ಅಲರ್ಟ್; PHP ಪ್ರೋಗ್ರಾಮಿಂಗ್ ಭಾಷೆಯಲ್ಲಿ ತಲೆದೋರಿದ ದೋಷ; PHP2Shell ಅಪಾಯ
TV9 Kannada
Excerpt from TV9 Kannada.