ಎಸ್‌ಬಿಐನ ಡೇಟಾ ಸೋರಿಕೆಯಲ್ಲಿ ಕೆಲ ಗ್ರಾಹಕರ ವೈಯಕ್ತಿಕ ಮಾಹಿತಿ ಬಹಿರಂಗವಾಗಿದೆ. ಆದರೆ ಪಾಸ್‌ವರ್ಡ್ ಅಥವಾ ಎಟಿಎಂ ಪಿನ್ ಸೋರಿಕೆಯಾಗಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ಗ್ರಾಹಕರು ಆತಂಕಪಡದೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
Back to Business
Business
October 22, 2026 at 7:50 AM
SBI Data Leak: ನಿಮ್ಮ ಹಣ, ಪಾಸ್‌ವರ್ಡ್, ವಿಳಾಸ ಎಲ್ಲವೂ ಅಪಾಯದಲ್ಲಿ: ಬೇರೆಲ್ಲಾ ಡೇಟಾ ಸೋರಿಕೆಗಳಿಗಿಂತ ಇದೊಂದು ಯಾಕಷ್ಟು ಭಿನ್ನ?
News18 Kannada Business
Excerpt from News18 Kannada Business.