– ಅಸಿಮ್‌ ಮುನೀರ್‌ಗೆ ಇರಾನ್‌ನಲ್ಲಿ ಬೇಕಾಬಿಟ್ಟಿ ಸ್ವಾಗತ ಟೆಹ್ರಾನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರ ಎಚ್ಚರಿಕೆಯ ಸಂದೇಶ ಹೊತ್ತು ಇರಾನ್‌ಗೆ ತೆರಳಿದ್ದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್‌ ಮುನೀರ್‌ಗೆ (Asim Munir) ಇರಾನ್‌ ಶಾಕ್‌ ಕೊಟ್ಟಿದೆ.