Soft jasmine idli recipe: ಬೆಳ್ಳನೆಯ, ಮಲ್ಲಿಗೆ ಹೂವಿನಂತಹ ಸಾಫ್ಟ್ ಇಡ್ಲಿ ಮಾಡುವುದು ಅಂದುಕೊಂಡಷ್ಟು ಕಷ್ಟವೇನಲ್ಲ! ಇಡ್ಲಿ ಗಟ್ಟಿಯಾಗಲು ನಾವು ಅರಿಯದೆ ಮಾಡುವ ಸಣ್ಣಪುಟ್ಟ ತಪ್ಪುಗಳೇ ಕಾರಣ. ಸೋಡಾ ಇಲ್ಲದೆಯೂ ಬಾಯಲ್ಲಿಟ್ಟರೆ ಕರಗುವಂತಹ ಪರ್ಫೆಕ್ಟ್ ಇಡ್ಲಿ ಮಾಡಲು ಖ್ಯಾತ ಶೆಫ್ ಹೇಳಿಕೊಟ್ಟಿರುವ ಸೀಕ್ರೆಟ್ ಕಿಚನ್ ಸೂತ್ರಗಳು ಇಲ್ಲಿದೆ.
Back to Lifestyle
Lifestyle
October 18, 2026 at 3:13 PM
ಸೋಡಾ ಇಲ್ಲದೆಯೂ ಬೆಳ್ಳಗೆ ಮಲ್ಲಿಗೆ ಹೂವಂತ ಸಾಫ್ಟ್ ಇಡ್ಲಿ ಮಾಡ್ಬೋದು.. ಶೆಫ್ ಹೇಳಿದ 10 ಸೀಕ್ರೆಟ್ ಟಿಪ್ಸ್
Asianet Suvarna Lifestyle
Excerpt from Asianet Suvarna Lifestyle.