ಇಂದಿನ ಬ್ಯುಸಿ ಲೈಫ್‌ನಲ್ಲಿ ಒತ್ತಡ ಅನ್ನೋದು ಕಾಮನ್. ಆದರೆ, ನಮ್ಮ ದೈನಂದಿನ ಡಯಟ್‌ನಲ್ಲಿ ಕೆಲವು ಆಹಾರಗಳನ್ನು ಸೇರಿಸಿಕೊಳ್ಳುವ ಮೂಲಕ ಸ್ಟ್ರೆಸ್ ಅನ್ನು ಸುಲಭವಾಗಿ ಕಡಿಮೆ ಮಾಡಬಹುದು. ಆ 7 ಆಹಾರಗಳು ಯಾವುವು ಅಂತ ಇಲ್ಲಿ ತಿಳಿಯಿರಿ.