ಭಾರತದ ತಿಲಕ್ ವರ್ಮಾ ಶನಿವಾರ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಕೇವಲ ಮೂರು ಓವರ್‌ಗಳಲ್ಲಿ ಎರಡು ಪ್ರಮುಖ ಕ್ಯಾಚ್‌ಗಳನ್ನು ಹಿಡಿಯುವ ಮೂಲಕ, ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಫೀಲ್ಡರ್ ಎನಿಸಿಕೊಂಡಿದ್ದಾರೆ.
Back to Sports
Sports
October 24, 2026 at 2:36 PM
ಬ್ಯಾಟಿಂಗ್ ಅಲ್ಲ, ಫೀಲ್ಡಿಂಗ್ನಲ್ಲಿ ವಿಶ್ವದಾಖಲೆ ಬರೆದ ತಿಲಕ್ ವರ್ಮಾ!
TV9 Kannada
Excerpt from TV9 Kannada.