ಕಡಿಮೆ ತೂಕ ಹಾಗೂ ಸುಂದರ ವಿನ್ಯಾಸದ ಗೋಲ್ಡ್ ಸ್ಟಡ್ಸ್ ಪ್ರತಿದಿನ ಧರಿಸಲು ಬೆಸ್ಟ್. 1 ಗ್ರಾಂನಲ್ಲಿ ಸಿಗುವ ಇಂತಹ ಸಿಂಪಲ್ ಡಿಸೈನ್ ಸ್ಟಡ್ಸ್ ಕಲೆಕ್ಷನ್ ಇಲ್ಲಿದೆ ನೋಡಿ.