Nostradamus Predictions on India: ಜಗತ್ಪ್ರಸಿದ್ಧ ಕಾಲಜ್ಞಾನಿ ನಾಸ್ಟ್ರಡಾಮಸ್‌ನ ಭವಿಷ್ಯದ ಪ್ರಕಾರ, "ಮುಂದಿನ ದಿನಗಳಲ್ಲಿ ಜಗತ್ತಿನಲ್ಲಿ ಉಳಿಯುವುದೊಂದೇ ಹಿಂದೂ ಧರ್ಮ" ಎಂದು ನಾಲ್ಕು ದಶಕಗಳ ಹಿಂದೆಯೇ ಕೆ.ಎಸ್. ಹಿರಣ್ಣಪ್ಪ ಪುಸ್ತಕ ಬರೆದಿದ್ದರು.